ಯುದ್ಧವನ್ನು ನಿಲ್ಲಿಸಲು ಪ್ರಾರ್ಥನೆ
ಎಲ್ಲಾ ಶಕ್ತನು ಮತ್ತು ಶಾಶ್ವತಾವಾಗಿ ಜೀವಿಸುವ ತಂದೆ,
ಭೂಮಿಯ ಕಟ್ಟಕಡೆಯವರೆಗೂ ಯುದ್ಧಗಳನ್ನು ನಿಲ್ಲಿಸುವಂತೆ ಮಾಡುತ್ತಿ. ದೇವರೇ ನೀನು ಬಿಲ್ಲನ್ನು ಮುರಿದುಬಿಟ್ಟು ಮತ್ತು ಈಟಿಯನ್ನು ಎರಡು ಭಾಗ ಮಾಡುತ್ತಿ. ನೀನು ಬೆಂಕಿಯಲ್ಲಿ ರಥಗಳನ್ನು ಸುಟ್ಟು ಯುದ್ಧವನ್ನು ಸ್ಥಳದಲ್ಲಿ ನಿಲ್ಲಿಸುತ್ತಿ. (ಸ್ಥಳದ ಹೆಸರು). (ಕೀರ್ತನೆ 44:9)
ಓ ಯೇಸುವೇ, ಸಮಾಧಾನದ ರಾಜನೆ ನಿಮ್ಮ ಸಮಾಧಾನವೂ ನನ್ನ (ಸ್ಥಳದಲ್ಲಿ) ಆಳ್ವಿಕೆ ಮಾಡಲಿ.ನಿನಗೆ ಸರಿಸಾಟಿಯಿಲ್ಲದ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ. ಆಮೆನ್.

Join our WhatsApp Channel