ತಂದೆಯೇ, ಅವರನ್ನು /ಅವಳನ್ನು ಕಳೆದುಕೊಂಡದ್ದಕ್ಕಾಗಿ ನಷ್ಟದ ದುಃಖವನ್ನು (ವ್ಯಕ್ತಿಯ ಹೆಸರು) ಅರ್ಥಮಾಡಿಕೊಳ್ಳಲು ಮತ್ತು ಸಹಾನುಭೂತಿ ಹೊಂದಲು ಸಮರ್ಥವಾಗಿರುವ ಮಹಾ ಯಾಜಕನಾದ ನಿಮ್ಮ ಮಗನಾದ ಕರ್ತನಾದ ಯೇಸು ಕ್ರಿಸ್ತನಿಗೆ ನಾನು ಮಾಡುವ ಧನ್ಯವಾದಗಳು.
ಆದ್ದರಿಂದ, ಅವರು (ವ್ಯಕ್ತಿಯ ಹೆಸರು) ಕರುಣೆಯನ್ನು ಮತ್ತು ಕೃಪೆಯನ್ನು ಹೊಂದಿಕೊಂಡು ಮತ್ತು ಪ್ರತಿ ಅಗತ್ಯಕ್ಕೂ ಒಳ್ಳೆಯ ಸಮಯದಲ್ಲಿ ಸಹಾಯ ಮಾಡಲೆಂದು ನಾನು ನಿರ್ಭಯವಾಗಿ ಮತ್ತು ಆತ್ಮವಿಶ್ವಾಸದಿಂದ ಮತ್ತು ಧೈರ್ಯದಿಂದ ಕೃಪೆಯ ಸಿಂಹಾಸನದ ಹತ್ತಿರ ಬರುತ್ತೇನೆ.
ತಂದೆಯೇ, (ವ್ಯಕ್ತಿಯ ಹೆಸರು) ಯಾವುದೇ ಭರವಸೆಯಿಲ್ಲದವನಾಗಿ ದುಃಖಿಸಬಾರದು ಎಂದು ನಾನು ಪ್ರಾರ್ಥಿಸುತ್ತೇನೆ ಏಕೆಂದರೆ ಅವರು/ ಅವಳು ಯೇಸು ಕ್ರಿಸ್ತನು ಸತ್ತು ಹುಣಲ್ಪಟ್ಟು ಮತ್ತು ಪುನರುತ್ಥಾನಗೊಂಡರು ಎಂದು ನಂಬುತ್ತಾರೆ, ಹಾಗೆಯೇ ಯೇಸುವಿನಲ್ಲಿ ನಿದ್ರೆ ಹೋದವರು ಅವರು/ ಅವಳ ಪ್ರೀತಿಪಾತ್ರರನ್ನು ದೇವರು ತನ್ನೊಂದಿಗೆ ತಿರುಗಿ ಕರೆತರುತ್ತಾನೆ.
ತಂದೆಯೇ, ನೀವು ಆ (ವ್ಯಕ್ತಿಯ ಹೆಸರು) ಸಾಂತ್ವನ ನೀಡಬೇಕೆಂದು ನಾನು ಕೇಳುತ್ತೇನೆ , ಏಕೆಂದರೆ ನೀವು ಹೇಳಿದ್ದೀರಿ, ದುಃಖಪಡುವವರು ಧನ್ಯರು: ಏಕೆಂದರೆ ಅವರು ಸಮಾಧಾನ ಹೊಂದುವರು. ಕರ್ತನಾದ ಯೇಸು, ನೀನು ಗಿಲ್ಯಾದನನ್ನು ವಾಸಿಮಾಡಿದ್ದಿ, ಮುರಿದ ಹೃದಯವನ್ನು ಗುಣಪಡಿಸಲು ನೀವು ಬಂದಿದ್ದೀರಿ. ಈ ವ್ಯಕ್ತಿಯ (ವ್ಯಕ್ತಿಯ ಹೆಸರು) ನೋವುವನ್ನು ವಾಸಿಮಾಡಿರಿ.
ಆಶೀರ್ವಾದದ ತಂದೆಯೇ,ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೇ, ಕರುಣೆಯ ತಂದೆಯೂ ಮತ್ತು ಎಲ್ಲಾ ಸಂತೈಸುವ ದೇವರೂ ಆಗಿರುವ ನೀನು ಅವರ /ಅವಳ ಎಲ್ಲಾ ಸಂಕಟಗಳಲ್ಲಿ (ವ್ಯಕ್ತಿಯ ಹೆಸರು) ಆದರಣೆ ನೀಡುವ ದೇವರೇ ನೀನು ಇವರನ್ನು ಅವರನ್ನು/ಅವಳನ್ನೂ ಅದರಸಿ ಸಂತೈಸಿ ನಿಮ್ಮಿಂದ ಪಡೆದ ಎಲ್ಲಾ ಆದರಣೆಯಿಂದ ಇವರು ಯಾವುದೇ ತೊಂದರೆಯಲ್ಲಿರುವ ಇತರರನ್ನು ಆದರಿಸಲು ಸಂತೈಸಲು ಸಾಧ್ಯವಾಗುತ್ತದೆ.
ಆಶೀರ್ವದಿಸಿದ ಪವಿತ್ರಾತ್ಮನೆ, ಇವರ ಮೇಲೆ (ವ್ಯಕ್ತಿಯ ಹೆಸರು) ಚಲಿಸು ಮತ್ತು ಇವರನ್ನು/ಅವಳನ್ನು ಸಮಾಧಾನಪಡಿಸಿ. ಅವರಿಗೆ/ಅವಳ ಶೋಕಕ್ಕಾಗಿ ಸೌಂದರ್ಯದ ಬೂದಿಯನ್ನು ಮತ್ತು ಆನಂದದ ತೈಲವನ್ನು ವಾದಗಿಸು, ಭಾರವಾದ ಮನೋಭಾವಕ್ಕಾಗಿ ಹೊಗಳಿಕೆಯೆಂಬ ಉಡುಪನ್ನು ಧರಿಸುವಂತೆ ಮಾಡು; ಅವರು/ಅವಳು ಕರ್ತನಿಂದ ನೆಡುವಲ್ಪಟ್ಟ ನೀತಿಯುಳ್ಳ ಮರವೆಂದೂ ಕರೆಯಲ್ಪಡಲಿ,ನೀನು ಮಹಿಮೆ ಹೊಂದುವಂತಗಲಿ. ಯೇಸುವಿನ ನಾಮದಲ್ಲಿ. ಆಮೆನ್.
Join our WhatsApp Channel