1. ಓಯಸಿಸ್ ಸ್ಥಳದ ಮೇಲೆ ನಾವು ಯೇಸುವಿನ ಅಮೂಲ್ಯ ರಕ್ತವನ್ನು ಮನವಿ ಮಾಡುತ್ತೇವೆ. ನಿಮ್ಮ ದೈವಿಕ ರಕ್ಷಣೆಯು ಯಾವುದೇ ದುಷ್ಟ ಶಕ್ತಿಗಳು ಅಥವಾ ಪ್ರಭಾವಗಳಿಂದ ಅದನ್ನು ರಕ್ಷಿಸಲಿ. ನಿಮ್ಮ ಪ್ರಸನ್ನತೆಯು ಪ್ರತಿಯೊಂದು ಬಾಗದಲ್ಲೂ ಆಳ್ವಿಕೆ ನಡೆಸಲಿ.
2. ಯೇಸುವಿನ ಬಲವಾದ ನಾಮದಲ್ಲಿ, ಓಯಸಿಸ್ ಸ್ಥಳದ ವಿರುದ್ಧ ಮತ್ತು ಸುತ್ತಮುತ್ತಲಿನ ಎಲ್ಲಾ ದುಷ್ಟ ಶಕ್ತಿಗಳನ್ನು ಬೇರುಸಹಿತ ಕಿತ್ತುಹಾಕಲು ನಾವು ಆಜ್ಞಾಪಿಸುತ್ತೇವೆ.
3. ಕರ್ತನೇ, ನಾವು ನಿಮ್ಮ ಮುಂದೆ ಪಾಸ್ಟರ್ ಮೈಕೆಲ್ ರವರನ್ನು ಮೇಲಕ್ಕೆ ಎತ್ತುತ್ತೇವೆ. ಓಯಸಿಸ್ ಯೋಜನೆಗೆ ಸಂಬಂಧಿಸಿದಂತೆ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರಿಗೆ ಜ್ಞಾನವನ್ನು ಮತ್ತು ವಿವೇಚನೆಯ ಚೈತನ್ಯವನ್ನು ನೀಡಿ. ಯೇಸುವಿನ ನಾಮದಲ್ಲಿ ನಿಮ್ಮ ಪರಿಪೂರ್ಣ ಇಚ್ಛೆಯೊಂದಿಗೆ ಅವರ ಆಯ್ಕೆಗಳು ಹೊಂದಿಕೆಯಾಗಲಿ.
4. ಪರಲೋಕದ ತಂದೆಯೇ, ನಾವು ಓಯಸಿಸ್ ಪ್ರಾಜೆಕ್ಟ್‌ನ ದಾಖಲಾತಿಯನ್ನು,. ಪಾಸ್ಟರ್ ಮೈಕೆಲ್ ರನ್ನು ಮತ್ತು ಇದರಲ್ಲಿ ಪರಿಶ್ರಮ ಪಡುವರನ್ನು ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಮಾಡವುದಕ್ಕಾಗಿ ಎಂದು ಖಚಿತಪಡಿಸಿಕೊಳ್ಳಲು ಜ್ಞಾನ ಮತ್ತು ಶ್ರದ್ಧೆಯನ್ನು ಶ್ರೇಷ್ಠತೆ ಮತ್ತು ನಿಖರತೆಯನ್ನು ಪ್ರತಿಬಿಂಬಿಸುವಂತೆ ಮಾಡು
5. ತಂದೆಯೇ, ಯೇಸುವಿನ ಹೆಸರಿನಲ್ಲಿ, ಓಯಸಿಸ್‌ನಲ್ಲಿ ಬಿತ್ತಿದ ಪ್ರತಿಯೊಬ್ಬರಿಗೂ ನಾವು ಪ್ರಾರ್ಥಿಸುತ್ತೇವೆ, ನಿಮ್ಮ ಆತ್ಮವು ಅವರ ಮೇಲೆ ಮತ್ತು ಅವರಿಗೆ ಸೇರಿದ ಎಲ್ಲದರ ಮೇಲೆ ಚಲಿಸಲಿ. ಅವರ ಜಮೀನು ಮತ್ತು ಆಸ್ತಿಯನ್ನು ಬಿಡುಗಡೆ ಯಾಗಲಿ. ಬಡ್ತಿಗಳು ಮತ್ತು ಏರಿಕೆಗಳಗಳನ್ನು ಬಿಡುಗಡೆ ಮಾಡಲಿ. ನಿರ್ಬಂಧಿತ ಹಣಕಾಸು ಬಿಡುಗಡೆ ಹೊಂದಲಿ. ದಾಖಲೆಗಳನ್ನು ಬಿಡುಗಡೆ ಮಾಡಲಿ. ಯೇಸುವಿನ ನಾಮದಲ್ಲಿ ಅವರಿಗೆ ದೈವಿಕ ಬಾಗಿಲು ತೆರೆಯಲ್ಪಡಲಿ.ಅವರು ಜೀವಿಸುವ ಸ್ಥಳದಲ್ಲಿ ನಿಮ್ಮ ಒಳ್ಳೆಯತನಕ್ಕೆ ಸಾಕ್ಷಿಯಾಗಲಿ.
6. ಪರಲೋಕದ ತಂದೆಯೇ, ಯೇಸುವಿನ ನಾಮದಲ್ಲಿ, ಓಯಸಿಸ್ ಯೋಜನೆಗೆ ನೀಡುವ ಉದಾರವಾಗಿ ಕೊಡುವ ದಾನಿಗಳನ್ನು ಹೆಚ್ಚಿಸಿರಿ. ನೀವು ಯೆಹೋವ ಯೀರೇಯಾಗಿ ಎಲ್ಲವನ್ನೂ ಒದಗಿಸುವ ನಮ್ಮ ಕರ್ತನು.ನಾವು ನಿನ್ನನ್ನು ನೋಡುತ್ತೇವೆ, ಕರ್ತನೇ, ನಮ್ಮ ಸಹಾಯ ಎಲ್ಲಿಂದ ಬರುತ್ತದೆ. ಆಕಾಶ ಮತ್ತು ಭೂಮಿಯನ್ನು ನಿರ್ಮಿಸಿದ ಯೋಹೋವನಿಂದಲೇ ಬರುತ್ತದೆ.
7. ನಮ್ಮ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ಕರುಣಾ ಸಾಧನ ಸೇವೆಯ ಎಲ್ಲಾ ಪ್ರತಿಯೊಂದು ಕೊರತೆಯನ್ನು ನೀಗಿಸುವನು. (ಫಿಲಿಪ್ಪಿ 4:19)
8. ಓ ಕರ್ತನೇ, ಓಯಸಿಸ್ ಯೋಜನೆಯ ಮೇಲೆ ನಾವು ನಿಮ್ಮ ಕೃಪೆಯನ್ನು ಬಯಸುವರಾಗಿದ್ದೆವೆ. ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಿ ಮತ್ತು ನಿಮ್ಮ ದಯೆಯು ಪ್ರತಿಯೊಂದು ಬಾಗದ ಮೇಲೆ ಬೆಳಗಲಿ, ಯಶಸ್ಸು ಮತ್ತು ಸಮೃದ್ಧಿಯನ್ನು ಹೊಂದುವಂತೆ ಬಾಗಿಲು ತೆರೆಯಿರಿ
Join our WhatsApp Channel