ಇತ್ತೀಚಿಗಷ್ಟೇ ಪಾಸ್ಟರ್ ಮೈಕೆಲ್ ಫರ್ನಾಂಡಿಸ್ ಮತ್ತು ಅವರ ಕುಟುಂಬವು ದುಬೈನಲ್ಲಿ ನಡೆದ ತ್ವರಿತ ಪ್ರವಾದನಾ ಸೇವೆಗಾಗಿ ಭೇಟಿ ನೀಡಿದ್ದರು. ಕಾರ್ಯಕ್ರಮ ಕುರಿತು ಸಾಕಷ್ಟು ಪ್ರಚಾರ ನೀಡದಿದ್ದರೂ ಸಭಾಂಗಣವು ಕೇವಲ ಕುತೂಹಲದಿಂದಷ್ಟೇ ಅಲ್ಲದೆ ಯಥಾರ್ಥವಾದ ವಾಕ್ಯದಾಹದಿಂದ ಕೂಡಿದ ಜನರಿಂದ ತುಂಬಿತುಳುಕುತಿತ್ತು.
ಪಾಸ್ಟರ್ ಮೈಕೆಲ್ ರವರು ವಾಯ್ಸ್ ಇಂಟರ್ ನ್ಯಾಯಷನಲ್, ಆಲ್ -ಗರೋದ್, ದುಬೈ ನಲ್ಲಿ ಸಭೆಯ ಸೇವಾಕಾರ್ಯ ನಡೆಸಿದರು.
ಈ ಒಂದು ವಿಶೇಷ ಸಮಯದ ಮಧ್ಯದಲ್ಲಿ, ಆಗಸ್ಟ್ 24ರಂದೇ ತಮ್ಮಿಬ್ಬರ ಹುಟ್ಟಿದ ದಿನವನ್ನು ಹಂಚಿಕೊಂಡಿರುವ ಅಭಿಗೈಲ್ ಮತ್ತು ಪಾಸ್ಟರ್ ಅನಿತಾ ಅವರುಗಳ ಹುಟ್ಟುಹಬ್ಬದ ಆಚರಣೆಯನ್ನು ಆಚರಿಸಲು ಅವಕಾಶವೂ ದೊರಕಿತು.
ನೆರೆದಿದ್ದ ಅನೇಕರ ಹೃದಯವನ್ನು ನಾಟುವಂತ, ಆತ್ಮೀಕವಾಗಿ ಮೇಲಿತ್ತುವಂತೆ ದೇವರವಾಕ್ಯ ಪ್ರಸಂಗವು ಅಲ್ಲಿ ಬಲವಾಗಿ ಕಾರ್ಯಮಾಡಿತು.
ಅನೇಕರ ಜೀವಿತಗಳು ಮಾರ್ಪಟ್ಟವು, ಅನೇಕರ ಹೃದಯವಗಳು ಮುಟ್ಟಲ್ಪಟ್ಟಿತು, ಬಹುತೇಕ ಆತ್ಮಗಳು ಎಚ್ಚರಗೊಂಡವು; ಪಾಸ್ಟರ್ ಮೈಕೆಲ್ ರವರು "ಪ್ರಾರ್ಥನರಹಿತ ಜೀವಿತದ ಅಪಾಯಗಳು" ಕುರಿತ ಒಂದು ಶಕ್ತಿಯುತವಾದ ಪ್ರಸಂಗವನ್ನು ಮಂಡಿಸಿದರು.
ಕಡೆಯದಾಗಿ ಪಾಸ್ಟರ್ ರವರು ಸಭಾಂಗಣದೊಳಗಿದ್ದ ಪ್ರತಿಯೊಬ್ಬರ ಮೇಲೆ ತಮ್ಮ ಹಸ್ತವನ್ನಿಟ್ಟು ಪ್ರಾರ್ಥಿಸಿ ಅವರ ಜೀವಿತದ ಕುರಿತು ಆಶೀರ್ವಚನ ನೀಡಿದರು.
ಶುಭ ಸುದ್ದಿ!!
ಇನ್ನು ಮುಂದೆ ಪ್ರತೀ ಶನಿವಾರ ಸಂಜೆ 4-6 ರವರೆಗೆ ಇದೇ ಸ್ಥಳದಲ್ಲಿಯೇ ನಿಯಮಿತವಾಗಿ KSM ಸಭೆಯು ನಡೆಯುತ್ತದೆ ಎಂದು ಪ್ರಕಟಿಸಲು ನಾವು ಹರ್ಷಿಸುತ್ತೇವೆ.
ಹೀಗೆ ನಿಯಮಿತವಾಗಿ ಸಭೆಯಾಗಿ ಕೂಡಿಬರುವಂತ ಪದ್ಧತಿಯು ಒಟ್ಟಾಗಿ ನಂಬಿಕೆಯಲ್ಲಿ ಬೆಳೆಯಲು, ವಾಕ್ಯವನ್ನು ಕಲಿಯಲು ಸ್ಥಿರವಾದ ಅವಕಾಶವನ್ನು ಪ್ರತಿಯೊಬ್ಬರಿಗೂ ಕಲ್ಪಿಸಿಕೊಡುವುದು. Gigico ಮೆಟ್ರೋ ಸ್ಟೇಷನ್ ಸಮೀಪವೇ ಇರುವ ಕಾರಣ ಸಭಿಕರ ಸಂಖ್ಯೆ ಕಡಿಮೆಯಾಗಿ ಬಿಡುವುದೇನೋ ಎಂಬ ರಗಳೆಇಲ್ಲ
ನಿರಂತರವಾದ ಸಂಪರ್ಕದಲ್ಲಿರಿ.

ಅತ್ಯಂತ ಅದ್ಭುತವಾದ ಬಿಡುಗಡೆಗಳನ್ನು ಕಾಣುವಂತ ಪವಿತ್ರಾತ್ಮನ ಪ್ರಸನ್ನತೆಯು ಬಲವಾಗಿತ್ತು. ಅನೇಕ ಜನರು ಪ್ರವಾದನೆಗಳನ್ನು ಹೊಂದಿದರು ಮತ್ತು ಅನೇಕರ ಬಂಧನದ ಸರಪಳಿಗಳು ಮುರಿದು ಬಿದ್ದವು.
ನೆರೆದಿದ್ದ ಅನೇಕರ ಹೃದಯವನ್ನು ನಾಟುವಂತ, ಆತ್ಮೀಕವಾಗಿ ಮೇಲಿತ್ತುವಂತೆ ದೇವರವಾಕ್ಯ ಪ್ರಸಂಗವು ಅಲ್ಲಿ ಬಲವಾಗಿ ಕಾರ್ಯಮಾಡಿತು.
ಅನೇಕರ ಜೀವಿತಗಳು ಮಾರ್ಪಟ್ಟವು, ಅನೇಕರ ಹೃದಯವಗಳು ಮುಟ್ಟಲ್ಪಟ್ಟಿತು, ಬಹುತೇಕ ಆತ್ಮಗಳು ಎಚ್ಚರಗೊಂಡವು; ಪಾಸ್ಟರ್ ಮೈಕೆಲ್ ರವರು "ಪ್ರಾರ್ಥನರಹಿತ ಜೀವಿತದ ಅಪಾಯಗಳು" ಕುರಿತ ಒಂದು ಶಕ್ತಿಯುತವಾದ ಪ್ರಸಂಗವನ್ನು ಮಂಡಿಸಿದರು.
ಕಡೆಯದಾಗಿ ಪಾಸ್ಟರ್ ರವರು ಸಭಾಂಗಣದೊಳಗಿದ್ದ ಪ್ರತಿಯೊಬ್ಬರ ಮೇಲೆ ತಮ್ಮ ಹಸ್ತವನ್ನಿಟ್ಟು ಪ್ರಾರ್ಥಿಸಿ ಅವರ ಜೀವಿತದ ಕುರಿತು ಆಶೀರ್ವಚನ ನೀಡಿದರು.
ಶುಭ ಸುದ್ದಿ!!
ಇನ್ನು ಮುಂದೆ ಪ್ರತೀ ಶನಿವಾರ ಸಂಜೆ 4-6 ರವರೆಗೆ ಇದೇ ಸ್ಥಳದಲ್ಲಿಯೇ ನಿಯಮಿತವಾಗಿ KSM ಸಭೆಯು ನಡೆಯುತ್ತದೆ ಎಂದು ಪ್ರಕಟಿಸಲು ನಾವು ಹರ್ಷಿಸುತ್ತೇವೆ.
ಹೀಗೆ ನಿಯಮಿತವಾಗಿ ಸಭೆಯಾಗಿ ಕೂಡಿಬರುವಂತ ಪದ್ಧತಿಯು ಒಟ್ಟಾಗಿ ನಂಬಿಕೆಯಲ್ಲಿ ಬೆಳೆಯಲು, ವಾಕ್ಯವನ್ನು ಕಲಿಯಲು ಸ್ಥಿರವಾದ ಅವಕಾಶವನ್ನು ಪ್ರತಿಯೊಬ್ಬರಿಗೂ ಕಲ್ಪಿಸಿಕೊಡುವುದು. Gigico ಮೆಟ್ರೋ ಸ್ಟೇಷನ್ ಸಮೀಪವೇ ಇರುವ ಕಾರಣ ಸಭಿಕರ ಸಂಖ್ಯೆ ಕಡಿಮೆಯಾಗಿ ಬಿಡುವುದೇನೋ ಎಂಬ ರಗಳೆಇಲ್ಲ
ನಿರಂತರವಾದ ಸಂಪರ್ಕದಲ್ಲಿರಿ.
Join our WhatsApp Channel
ಅನಿಸಿಕೆಗಳು