2024 ರ ಪ್ರವಾದನೆಗಳು
ಎ) ಈ ವರ್ಷ, 2024 ರಲ್ಲಿ ಎಲ್ಲಾರ ಕಣ್ಣುಗಳು ಚಂದ್ರನ ಕಡೆಗೆ ನೋಡುವವು. ಚಂದ್ರನೊಂದಿಗೆ ಅನೇಕ ಸಂಗತಿಗಳು ಸಂಭವಿಸುವು.
ಬಿ) ಜಪಾನ್ ದೇಶದಲ್ಲಿ ದೇವರ ಕಾರ್ಯ ಜರಗುತ್ತದೆ, ಅದು ಸುವಾರ್ತೆಗೆ ಪ್ರತಿವಿರೋಧ ವಿರುತ್ತದೆ
ಸಿ) ದೊಡ್ಡ ಸಭೆಯ ಪಂಗಡದ ಮುಖ್ಯಸ್ಥರು ತೀವ್ರ ಆರೋಗ್ಯ ಸಮಸ್ಯೆಗಳಿಂದಾಗಿ ಕೆಳಗಿಳಿಯುತ್ತಾರೆ. ಅವರ ಸ್ಥಾನಕ್ಕೆ ಹೊಸ ವ್ಯಕ್ತಿ ಬರುತ್ತಾನೆ.
Join our WhatsApp Channel
ಅನಿಸಿಕೆಗಳು