हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಜಯಶಾಲಿಗಳಿಗಿಂತ ಹೆಚ್ಚಿನವರು.
Daily Manna

ಜಯಶಾಲಿಗಳಿಗಿಂತ ಹೆಚ್ಚಿನವರು.

Monday, 23rd of June 2025
2 0 81
Categories : ಜಯಶಾಲಿ (Conquering)
"ಇವೆಲ್ಲವುಗಳಲ್ಲಿಯೂ ನಾವು ನಮ್ಮನ್ನು ಪ್ರೀತಿಸಿದಾತನ ಮೂಲಕ ಜಯ ಹೊಂದಿದವರಿಗಿಂತಲೂ ಹೆಚ್ಚಿನವರಾಗಿದ್ದೇವೆ" (ರೋಮನ್ನರು 8: 37) 

ಬೆಥ್ಲೆಹೆಮ್ ನ ದಾವೀದನೆಂಬ ಎಂಬ ಸಾಮಾನ್ಯ ಕುರುಬ ಹುಡುಗನು ತನಗಿಂತಲೂ ಎರಡು ಪಟ್ಟು ಎತ್ತರದ ವೃತ್ತಿಪರ ಸೈನಿಕನನ್ನು ಕೆಡವಬಲ್ಲನೆಂದು ಯಾರು ಭಾವಿಸಿದ್ದರು? ಅಥವಾ, ಆ ವಿಷಯಕ್ಕಾಗಿ, ತನ್ನ ಜನಾಂಗವನ್ನು ಶ್ರೇಷ್ಠತೆಗೆ ಕರೆದೊಯ್ಯುವ ಅರಸನಾಗಲು ಸಾಧ್ಯವಿತ್ತಾ? ಆದರೆ ದೇವರು ಅದನ್ನು ಸಾಧ್ಯ ಮಾಡಿದನು. 

ದೇವರು ದಾವೀದನನ್ನು ನೋಡಿದಾಗ ಅವನಲ್ಲಿ ಒಬ್ಬ ಕುರುಬನನ್ನು ಮೀರಿ ಅವನಲ್ಲಿರುವ ಒಬ್ಬ ಯೋಧನನ್ನು ಮತ್ತು ಅರಸನ ಹೃದಯವನ್ನು ಗುರುತಿಸಿದನು. ದಾವೀದನಲ್ಲಿದ್ದ ಶ್ರೇಷ್ಠತೆಯ ಸಾಮರ್ಥ್ಯವನ್ನು ದೇವರು ತಿಳಿದಿದ್ದನು. ಇದೆಲ್ಲದಕ್ಕೂ ಮೊದಲು, ಆತನೇ ಅದನ್ನು ಅವನಲ್ಲಿ ಇರಿಸಿದ್ದನು. 

ದೇವರು ಎಲ್ಲರಲ್ಲಿಯೂ ಹುದುಗಿರುವ ಸಾಮರ್ಥ್ಯವನ್ನು ತಪ್ಪದೆ ನೋಡುವವನಾಗಿದ್ದಾನೆ. ಎದ್ದೇಳಿ; ನಿರುತ್ಸಾಹಗೊಳಿಸಬೇಡಿ, ಬಿಟ್ಟುಕೊಡಬೇಡಿ, ನಿಮ್ಮೊಳಗೆ ದೇವರು ಅನುಗ್ರಹಿಸಿರುವ ಸಾಮರ್ಥ್ಯವಿದೆ.

ನೀವು ಈಗ ಅನೇಕ ಕಠಿಣ ಸನ್ನಿವೇಶಗಳನ್ನು ಎದುರಿಸುತ್ತಿರಬಹುದು. ನೀವು ಯಾವುದನ್ನು ಎಲ್ಲಿಯವರೆಗೆ ನಿಭಾಯಿಸಬಹುದು ಎಂಬುದು ದೇವರಿಗೆ ತಿಳಿದಿದೆ ಏಕೆಂದರೆ ಆತನು ನಿಮ್ಮೊಳಗೆ ಏನನ್ನು ಇರಿಸಿದ್ದಾನೆಂಬುದು ಆತನಿಗೆ ತಿಳಿದಿದೆ. ನಿಮ್ಮ ಜೀವನವನ್ನು ದೇವರ ಉದ್ದೇಶಕ್ಕಾಗಿ ನೀವು ಹೆಚ್ಚು ಹೊಂದಿಸಿಕೊಳ್ಳುವಾಗ, ಆತನು ನಿಮ್ಮನ್ನು ನಿಮ್ಮ ಕರೆಯ ಕಡೆಗೆ  ನಡೆಸಲು ಪ್ರಾರಂಭಿಸುತ್ತಾನೆ.

ಹೊಸ ಹೊಸ ಮಟ್ಟಗಳು ಹೊಸ ಹೊಸ ದುರಾತ್ಮಗಳನ್ನು ಎದುರು ತರುತ್ತವೆ ಎಂಬುದನ್ನು ನೆನಪಿಡಿ. ನಿಮ್ಮ ಮುಂದೆ ಇರುವ ಅಡೆತಡೆಗಳು ಮತ್ತು ಸವಾಲುಗಳಿಗೆ ಹೆದರಬೇಡಿರಿ. ನಿಮ್ಮ ಶತ್ರುಗಳ ಸ್ಪಷ್ಟ ಎತ್ತರ ಮತ್ತು ಬಲದ ಕುರಿತು ಚಿಂತಿಸಬೇಡಿ. ನಿಮ್ಮ ಶತ್ರುವಿನ ಎತ್ತರವನ್ನು ನಿಮ್ಮ ಜಯಿಸುವ ಸಾಮರ್ಥ್ಯದಲ್ಲಿ ಪರಿಗಣಿಸದೆ - ಆತನ ಶಕ್ತಿಯಲ್ಲಿ ದೇವರ ಮೇಲಿರುವ ವಿಶ್ವಾಸದ ಗಾತ್ರದ ಅಳತೆಯ ಮೇಲೆ ಪರಿಗಣಿಸಿ.

ಹಲ್ಲೆಲೂಯ ಎಂದು ಜಯಾಘೋಷ ಮಾಡಿರಿ! ಕರ್ತನನ್ನು ನಂಬಿರಿ. ಆಗ ನೀವು ಎದುರಿಸಬೇಕಾದ ಸವಾಲುಗಳಿಗೆ ತಕ್ಕಂತೆ ಆತನು ನಿಮ್ಮ ವ್ಯಕ್ತಿತ್ವ ಮತ್ತು ಶಕ್ತಿಯನ್ನು ಹೊಂದಿಸಿಕೊಡುತ್ತಾನೆ. ಆತನು ನಿಮ್ಮನ್ನು ಜಯಶಾಲಿಗಿಂತಲೂ ಹೆಚ್ಚಿನವರನ್ನಾಗಿ ಮಾಡುತ್ತಾನೆ! 

Bible Reading: Job 39-42 , Psalms 1
Confession
ದೇವರು ನನ್ನ ಪರವಾಗಿದ್ದಾನೆ, ಹಾಗಾದರೆ ನನ್ನ ವಿರುದ್ಧ ಯಾರು ನಿಲ್ಲಲು ಸಾಧ್ಯ? ನನ್ನನ್ನು ಪ್ರೀತಿಸುವ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಾನು ಜಯಶಾಲಿಗಿಂತ ಹೆಚ್ಚಿನವನಾಗಿದ್ದೇನೆ.


Join our WhatsApp Channel


Most Read
● ಯೇಸು ಮಾಡುವ ಕಾರ್ಯಗಳಿಗಿಂತ ದೊಡ್ಡ ಕಾರ್ಯಗಳನ್ನು ಮಾಡುವುದರ ಅರ್ಥವೇನು?
● ಮನುಷ್ಯರಿಂದ ಬರುವ ಹೊಗಳಿಕೆಗಿಂತಲೂ ದೇವರು ಕೊಡುವ ಪ್ರತಿಫಲವನ್ನು ಎದುರು ನೋಡುವುದು.
● ಈ ದಿನಮಾನಗಳಲ್ಲಿ ಕಾಣುವ ಅಪರೂಪದ ಸಂಗತಿ
● ಸರಿಯಾದವುಗಳನ್ನು ಶೋಧಿಸಿ ಅವುಗಳನ್ನೇ ಹಿಬಾಲಿಸುವುದು.
● ದಿನ 04:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಬೀಜದಲ್ಲಿರುವ ಶಕ್ತಿ-1
● ಸ್ತುತಿಯು ಸಮೃದ್ಧಿಯನ್ನುಂಟುಮಾಡುತ್ತದೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login