ನಮ್ಮಲ್ಲಿ ಬಹುತೇಕರು ನಮ್ಮ ದೈಹಿಕ ಆರೋಗ್ಯದ ಕುರಿತು ಕಾಳಜಿ ವಹಿಸುವವರಾಗಿದ್ದೇವೆ ಮತ್ತು ಅದು ಒಳ್ಳೆಯದೇ. ಅದಕ್ಕಾಗಿ ನಾವು ಜೀವಸತ್ವಗಳನ್ನು ಸೇವಿಸುತ್ತೇವೆ, ಎಲೆ ತರಕಾರಿಗಳನ್ನು ತಿನ...