ನಾನು ಒಂದು ರಾತ್ರಿ ಪ್ರಾರ್ಥನೆಯ ನಂತರ, ಮಲಗಲು ಇನ್ನೇನು ಹೋಗುತ್ತಿರುವಾಗ, ನಮ್ಮ ತಂಡದ ಸದಸ್ಯರೊಬ್ಬರ ಮಗಳಿಂದ "ಪಾಸ್ಟರ್, ದಯವಿಟ್ಟು ಪ್ರಾರ್ಥಿಸಿ; ನನ್ನ ದಾದಾನ ಕಥೆ ಮುಗಿಯು...