ಯಹೂದವು ಮುಂದಾಗಿ ಹೊರಡಲಿ

"ದೇವರು ಯೆಹೂದದೇಶದಲ್ಲಿ ಖ್ಯಾತಿಗೊಂಡವನು; ಇಸ್ರಾಯೇಲ್ಯರಲ್ಲಿ ಆತನ ನಾಮವು ದೊಡ್ಡದು."(ಕೀರ್ತನೆಗಳು‬ ‭76:1‬)ಯೂದ (ಇಬ್ರಿಯದಲ್ಲಿ ಯಹೂದನು) ಇವನು ಯಾಕೋಬನ ನಾಲ್ಕನೇ ಮಗನು. ಇವನ ವ...