ಇಂದು ಜಗತ್ತಿನಲ್ಲಿ ಆಹಾರದ ಪ್ರವೃತ್ತಿಗಳು ಎನ್ನುವಂತದ್ದು ಒಂದು ಗೀಳಾಗಿ ಬಿಟ್ಟಿದೆ, ಮಧ್ಯಂತರ ಉಪವಾಸ ಮತ್ತು ಶುದ್ಧ ಆಹಾರಕ್ರಮ ಇವೆಲ್ಲವುಗಳ ಮಧ್ಯ ಒಂದು ಆಳವಾದ ಹಸಿವು, ಹೆಚ್...