ದೇವರನ್ನು ವೈಭವೀಕರಿಸಿ ಮತ್ತು ನಿಮ್ಮ ನಂಬಿಕೆಯನ್ನು ಉತ್ತೇಜನಪಡಿಸಿಕೊಳ್ಳಿ.

"ಏಕೆಂದರೆ ಅವರು ಇತರ ಭಾಷೆಗಳಲ್ಲಿ ಮಾತನಾಡುವುದನ್ನು ಮತ್ತು ದೇವರನ್ನು ಮಹಿಮೆಪಡಿಸುವುದನ್ನು ಅವರು ಕೇಳಿದರು (ಅ. ಕೃ 10:46) ನಾವು ಯಾವುದನ್ನಾದರೂ ವೈಭವೀಕರಿಸಿ ಹೇಳುವಾಗ ನಾವು...