ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ

ಇತರರಿಗೆ ಕೃಪೆ ತೋರಿಸುವುದು ಎಂದರೆ "ಸಹನೆಯಿಂದ ಸಹಿಸಿಕೊಳ್ಳುವುದು" (ಅಥವಾ ದಯಾಪೂರ್ವಕವಾಗಿ ಸಹಿಸಿಕೊಳ್ಳುವುದು) ಎಂದರ್ಥ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ವಿಚಾರದಲ್ಲಿ ಬಲಹೀನತೆಗಳು...