ಪವಿತ್ರಾತ್ಮನೊಂದಿಗೆ ಸಂವೇದನಶೀಲರಾಗಿ ವರ್ತಿಸುವುದು - 2

ಪವಿತ್ರಾತ್ಮನೊಂದಿಗೆ ಸಂವೇದನಾ ಶೀಲತೆಯನ್ನು ಬೆಳೆಸಿಕೊಳ್ಳಲು ನಾವು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುವಾಗ, ಇತರರು ಒಪ್ಪಲು ಸಾಧ್ಯವಾಗದಂತ ವಿಷಯಗಳನ್ನು ನಾವು ಆತ್ಮನ ಕ್ಷೇತ್ರದಲ್...