ಆರ್ಥಿಕ ಸಂಕಷ್ಟದಿಂದ ಹೊರಬರುವುದು ಹೇಗೆ#1

ನಾನೊಬ್ಬ ಪಾಸ್ಟರ್ ಆಗಿರುವುದರಿಂದ, ಜನರು ನನ್ನ ಬಳಿಗೆ ಬಂದು ತಮ್ಮ ಆರ್ಥಿಕ ಪ್ರಗತಿಗಾಗಿ ಪ್ರಾರ್ಥಿಸಲು ಕೇಳಿಕೊಳ್ಳು ತ್ತಾರೆ. "ಪಾಸ್ಟರ್ ರವರೇ ನನ್ನ ಹಣ ಎಲ್ಲಿಗೆ ಹೋಗುತ್ತದೆ...