ದೆಬೋರಳ ಜೀವನದಿಂದ ಕಲಿಯಬಹುದಾದ ಪಾಠಗಳು

‘ಆ ದಿನಗಳಲ್ಲಿ ಇಸ್ರಾಯೇಲ್ಯರಿಗೆ ಅರಸರಿರಲಿಲ್ಲ; ಎಲ್ಲರೂ ತಮಗೆ ಸರಿ ಅನಿಸಿದಂತೆ ಮಾಡುತ್ತಿದ್ದರು.’ (ನ್ಯಾಯಸ್ಥಾಪಕರು 21:25). ಇದು ದೆಬೋರಳು ವಾಸಿಸುತ್ತಿದ್ದ ಸಮಯ. ನೀವು ಮತ್...